Wednesday, May 13, 2015

Making India: Some Bench Mark Rulings of the Apex Court of India.


Making India: Some Bench Mark Rulings of the Apex Court of India.


Basic Structure and Judicial Review:

Golak Nath v. State of Uttar Pradesh, 1964
11 judge bench
No retrospective effect for fundamental rights guaranteed by the Constitution.

Keshavananda Bharati v. State of Kerala, 1973
13 judge bench
An amendment to Constitution is not “LAW”, and to the extent that it does not violate the basic structure of Constitution, is valid.

Maneka Gandhi v. Union Of India, 1978
Fundamental Rights conferred by Part-3 of the Constitution are not distinct and mutually exclusive.

Minerva Mills v. Union Of India, 1980
Parliament’s amending power is limited and by amending the Constitution this power cannot be converted into unlimited power. That is, it is subject to Judicial Review.

------------------------

Never forget this:

ADM Jabalpur v. S. Shukla, 1976
Right to approach court under Articles 14, 21 and 22 would remain suspended during the Emergency.

----------

On Secularism:
Mohd.Ahmed Khan v. Shah Bano Begum, 1985
State’s initiative demanded in making Uniform Civil code.

----------

Karnataka:

Bangalore water supply and sewage board v. A. Rajappa, 1978
On the definition of “Industry”.

S.R.Bommai v. Union Of India, 1994
Conditions under which state governments may be dismissed.

State of Karnataka v. State of Andra Pradesh, 2000
Right of water is a Right to Life.

TMA Pai Foundation v. State of Karnataka, 2002
States/Universities cannot regulate admission of students and staff recruitment by minority unaided institutions. States/universities can specify qualifications for ensuring academic standard.

Islamic Academy of Education v. State of Karnataka, 2006
Rights of minorities under Article 30(1) is not absolute and is subject to reasonable restrictions

Selvi v. State of Karnataka, 2010
Meaning and Scope of “self incrimination.”  Narco analysis, polygraph and BEAP tests are methods of interrogation violative of Article 21(Right to life).

----------

Dhanyavaad.
jai Hind.

Monday, May 4, 2015

ಪಾಸ್ವರ್ಡ್ ಪ್ರವರ:


ಪಾಸ್ವರ್ಡ್ ಪ್ರವರ: 

- ಶ್ರೇಯಾಂಕ ಎಸ್ ರಾನಡೆ.

ಆದಿಲ್‍ಗೆ ತನ್ನ ಬಗ್ಗೆ ತುಸು ಹೆಚ್ಚೇ ಹೆಮ್ಮೆ, ತಾನು ಮಾಡಬೇಕೆಂದುಕೊಂಡಿದ್ದನ್ನೂ, ಇತರರು ಮಾಡಿರುವ 'ಅ'ಸಾಧಾರಣ ಕಾರ್ಯಗಳನ್ನು ತನ್ನದೇ ಎಂದು ಬಡಾಯಿ ಕೊಚ್ಚಿಕೊಳ್ಳುವುದೆಂದರೆ  ಸಾಕು ಕಾಲು ನೆಲದ ಮೇಲೆ ನಿಲ್ಲುತ್ತಿರಲಿಲ್ಲ. ಅವನ ಬಗ್ಗೆ ಹೇಳಿಕೊಳ್ಳಲೆಂದೇ ಬಾಯಿಪಾಟ ಮಾಡಿಕೊಂಡಿರುವ ಒಂದು ಪುಟದ ವೈಯ್ಯಕ್ತಿಕ ವಿವರವನ್ನು ಯಾವುದೇ ತಪ್ಪಿಲ್ಲದಂತೆ  ಒಪ್ಪಿಸುತ್ತಿದ್ದ.. ಅನಾಮಿಕರು ಯಾರಾದರೂ ಅವನ ಹೆಸರನ್ನು ಕೇಳಿದರೆ ಸಾಕು ತನ್ನ ಬದುಕನ್ನೇ ಸಂಪೂರ್ಣವಾಗಿ ತೆರೆದಿಡುತ್ತಿದ್ದ.  ಆದ್ದರಿಂದಲೇ ಎಲ್ಲರಿಗೂ ಬಡಾಯಿ ರಾಜ ಎಂದೇ ಚಿರಪರಿಚಿತ.

ಅದೊಮ್ಮೆ ಮೊದಲ ಬಾರಿಗೆ ಪರಿಚಯಗೊಂಡಿದ್ದ ಗೆಳೆಯರ ಬಳಗದ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ತಮ್ಮ ತಮ್ಮ ಸಂಪರ್ಕ ವಿಳಾಸವನ್ನು ಬರೆದುಕೊಡುತ್ತಿದ್ದರು. ಈ ಮಹಾಶಯನಿಗೆ ಸಿಕ್ಕಿದ್ದೇ ಅವಕಾವೆಂಬಂತೆ ಎಲ್ಲರ ಪುಸ್ತಕದಲ್ಲೂ ಆಟೋಗ್ರಾಫ್ ನೀಡುವ ರೀತಿಯಲ್ಲಿ ಅರ್ಧರ್ಧ ಪುಟ ಬರೆದದ್ದೇ ಬರೆದದ್ದು  .

ಎಷ್ಟೆಂದರೂ ಅಭ್ಯಾಸ ಬಲ: ಎಲ್ಲರಿಗೂ ಮಿಚಂಚೆ ವಿಳಾಸದ ಜೊತೆಗೆ ಪಾಸ್ ವರ್ಡ್ ಅನ್ನು ಕೂಡ ಬೊನಸ್ ಎಂಬಂತೆ ಬರೆದು ಕೊಡುವುದೇ..!? ಆಟೋಗ್ರಾಫ್ ಕೊಡುವವನಂತೆ ಫೋಸ್ ಕೊಟ್ಟು ಪಾಸ್‍ವರ್ಡ ಕೊಟ್ಟುಬಂದಿದ್ದ.  ವಿಳಾಸವನ್ನು ಪಡೆದ ಒಂದಿಬ್ಬರು ಆತನ ಮಿಂಚಂಚೆ ಖಾತೆಯನ್ನು ಅ(ನ)ಧಿಕೃತವಾಗಿ ತೆರೆದು ಆದಿಲ್‍ಗೆ  ಪಾಸ್ ವರ್ಡ್ ಬದಲಾಯಿಸುವಂತೆ ಕೇಳಿಕೊಂಡ ಮೇಲಷ್ಟೇ ಈತನಿಗೆ ಗೊತ್ತಾಗಿದ್ದು, ಪಾಸ್ ವರ್ಡ್ ವೈಯ್ಯಕ್ತಿಕ ವಿವರದ ಭಾಗವಲ್ಲ. ಅದಿರುವುದು ಪರ್ಸನಲ್ ಯೂಸ್ ಗೆಂದು.!! :-)

---