Monday, March 14, 2016

ಕೆ.ಇ.ಎ. ಸಹಾಯಕ ಪ್ರಾಧ್ಯಾಪಕ ಪರೀಕ್ಷೆ-೨೦೧೬. ಐಚ್ಛಿಕ ಕನ್ನಡ ಸಾಹಿತ್ಯ ಪರೀಕ್ಷೆಯ ಉತ್ತರಗಳು. KEA Assistant Professor exam Kannada Literature Answer Key.

ಕೆ.ಇ.ಎ. ಸಹಾಯಕ ಪ್ರಾಧ್ಯಾಪಕ ಪರೀಕ್ಷೆ-೨೦೧೬. ಐಚ್ಛಿಕ ಕನ್ನಡ ಸಾಹಿತ್ಯ ಪರೀಕ್ಷೆಯ ಉತ್ತರಗಳು.


ವಿಷಯ: ಕನ್ನಡ.
ವಿಷಯ ಸಂಕೇತ: ೦೧
ಪ್ರಶ್ನೆಗಳು: ೧೦೦
ಗರಿ‍‍ಷ್ಟ ಅಂಕಗಳು: ೨೦೦
ಪರೀಕ್ಷೆ ದಿನಾಂಕ: ೦೫-೦೩-೨೦೧೬


--------------------

1. ಇವು ಆಖ್ಯಾತ ವಿಭಕ್ತಿ ಪ್ರತ್ಯಯಗಳು
ಎ. ದಿರ್, ವಿರ್, ಕಳ್, ಗಳ್
ಬಿ. ಮ್, ಅಮ್, ಇಂ, ಕೆ
ಸಿ. ಅಮ್, ಆರ್, ಅಯ್, ಇರ್, ಎನ್, ಎವು
ಡಿ. ಇತಿ, ಇತ್ತಿ,ಇ, ಎ

ಉತ್ತರ: 
ಹೆಚ್ಚುವರಿ ಮಾಹಿತಿ: ಕ್ರಿಯಾರೂಪಗಳ ಕೊನೆಯಲ್ಲಿ ಕಾಣಸಿಗುವ ಪುರುಷ ‘ಲಿಂಗ’ ವಚನಗಳನ್ನು ಸೂಚಿಸುವ ಪ್ರತ್ಯಯವೇ 'ಆಖ್ಯಾತ ಪ್ರತ್ಯಯ'. ಉದಾಹರಣೆಗೆ: 'ಹೋದನು' ಎಂಬ ಕ್ರಿಯಾಪದದಲ್ಲಿ ಪ್ರಥಮ ಪುರುಷ ಪುಲ್ಲಿಂಗ ಏಕವಚನವನ್ನು ಸೂಚಿಸುವ ‘ಮ’ ಎಂಬದು ಆಖ್ಯಾತ ಪ್ರತ್ಯಯ.
ಹೆಚ್ಚಿನ ಓದು: ಕೇಶಿರಾಜನ ಶಬ್ದಮಣಿದರ್ಪಣ.

----


2. ಮುಳ್ಳುಗಳು ಕಥಾ ಸಂಕಲನದ ಲೇಖಕರು
ಎ. ಬಾನು ಮುಷ್ತಾಕ್
ಬಿ. ಎಸ್. ದಿವಾಕರ
ಸಿ. ವೀಣಾ ಶಾಂತೇಶ್ವರ
ಡಿ. ಬೆಸಗರಹಳ್ಳಿ ರಾಮಣ್ಣ.

ಉತ್ತರ: ಸಿ. ವೀಣಾ ಶಾಂತೇಶ್ವರ.
ಹೆಚ್ಚುವರಿ ಮಾಹಿತಿ: ವೀಣಾ ಶಾಂತೇಶ್ವರ ೪ ಕಥಾಸಂಕಲನಗಳನ್ನು ಬರೆದಿದ್ದಾರೆ. "ಮುಳ್ಳುಗಳು" ಇವರ ಮೊದಲ ಕಥಾಸಂಕಲನ. ಇವರ "ಕವಲು"(ಕವಲು ಎಂಬುದು ಎಸ್.ಎಲ್. ಭೈರಪ್ಪ ಅವರ ಕಾದಂಬರಿಯ ಹೆಸರೂ ಹೌದು.) ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿದ್ದು, "ಹಸಿವು" ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಲಭಿಸಿದೆ. ಇವರ ನಾಲ್ಕನೇ ಕಥಾಸಂಕಲನ "ಕೊನೆಯ ದಾರಿ". ಕಥೆಗಳನ್ನಲ್ಲದೆ "ಗಂಡಸರು" ಮೊದಲಾದ ೩ ಕಾದಂಬರಿಗಳನ್ನು ಬರೆದಿದ್ದಾರೆ.
ವೈಚಾರಿಕ ಮತ್ತು ವಿಮರ್ಶೆಯ ಕೃತಿಗಳು: ಮಹಿಳಾ ಸಾಹಿತ್ಯದಲ್ಲಿ ವೈಚಾರಿಕತೆ, ಲೇಖಕಿಯ ಸಮಸ್ಯೆಗಳು, ಕನ್ನಡ ಲೇಖಕಿಯರ ಸಾಧನೆ, ಸಣ್ಣ ಕತೆಗೆ ಮಹಿಳೆಯರ ಕೊಡುಗೆ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಣ್ಣಕತೆ, ಮಹಿಳೆಯರು ಮತ್ತು ಪೋಲೀಸರು.

---

3. ಶಶಿಕಲಾ ವೀರಯ್ಯಸ್ವಾಮಿ ಅವರ ಕವನ ಸಂಕಲನ
ಎ. ಬಾ ಪರೀಕ್ಷೆಗೆ
ಬಿ. ಜೀವ ಸಂಪಿಗೆ
ಸಿ. ಅಮೃತಮತಿಯ ಸ್ವಗತ
ಡಿ. ಗುಬ್ಬಿ ಮನೆ(ನಿ)

ಉತ್ತರ: ಡಿ. ಗುಬ್ಬಿ ಮನೆ(ನಿ)
ಹೆಚ್ಚುವರಿ ಮಾಹಿತಿ: ಕವಯತ್ರಿ ಶಶಿಕಲಾ ವೀರಯ್ಯಸ್ವಾಮಿ ಸುಮಾರು 20 ಕೃತಿಗಳನ್ನು ರಚಿಸಿದ್ದಾರೆ.
ಕವನ ಸಂಕಲನಗಳು-
ಗುಬ್ಬಿಮನೆ.
ಪ್ರಶ್ನೆ.
ಜೀವ ಸಾವಿಗಳ ನಡುವೆ.
ಹೆಂಗ ಹೇಳಲೆ ಗೆಳತಿ.
ಮಧ್ಯಂತರದ ಒಂದು ಗದ್ಯಗೀತೆ.
ಬಟ್ಟ ಬಯಲಲ್ಲಿ ನಿಂತು.
ಒಂಚೂರು ನೆಲ-ಒಂಚೂರು ಮುಗಿಲು.

ಸಂಪಾದನಾ ಕೃತಿಗಳು-
ಆಧುನಿಕ ಕನ್ನಡ ಕವನಗಳು.
ಸಂವೇದನೆಗಳು.
ಪ್ರಣಯಿನಿ.
ರಾಘವಾಂಕ.
ಗಾಂ ಎಂಬ ಹೆಸರು.
ಕುಂಕುಮ ಭೂಮಿ.
ಕುಸುಮಾಂಜಲಿ.

---

4.

5.

6.

---

7. ಸಿಂಟ್ಯಾಕ್ಟಿಕ್ ಸ್ಟ್ರಕ್ಚರ್ಸ್ ಕೃತಿಯ ಕರ್ತೃ
ಎ. ಎಲ್. ಬ್ಲೂಮ್ ಫೀಲ್ಡ್
ಬಿ. ಬ್ಲಾಕ್ ಮತ್ತು ಟ್ರೇಗರ್
ಸಿ. ನೋಮ್ ಚಾಮ್ ಸ್ಕಿ
ಡಿ. ರಾಬರ್ಟ್ ಕಾಲ್ಡವೆಲ್

ಉತ್ತರ: ಸಿ. ನೋಮ್ ಚಾಮ್ ಸ್ಕಿ 











Coming Soon:
*Blog is under the process of updating answer keys. Please come back after sometime to get Full paper answer key.

Thank You,
Shreyanka S Ranade.

No comments:

Post a Comment